ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಹವಾಮಾನ ಮುನ್ಸೂಚನೆ
ರಿಲಯನ್ಸ್ ಫೌಂಡೇಶನ್ ಹವಾಮಾನ ಮುನ್ಸೂಚನೆ
ದಿನಾಂಕ: 21 ನವೆಂಬರ್ 2026 ರಿಂದ 26 ನವೆಂಬರ್ 2026 ರವರೆಗೆ
ಕರಾವಳಿ ಕರ್ನಾಟಕ: 21 ರಿಂದ 23 ನವೆಂಬರ್ 2026ರವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. 24 ಮತ್ತು 25 ನವೆಂಬರ್ ರಂದು ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದ್ದು, 26 ನವೆಂಬರ್ ರಂದು ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡು ಕರ್ನಾಟಕ: 21 ರಿಂದ 23 ನವೆಂಬರ್ 2026ರವರೆಗೆ ಒಣ ಹವಾಮಾನ ಇರಲಿದೆ. 24ರಿಂದ 26 ನವೆಂಬರ್ ವರೆಗೆ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡು ಕರ್ನಾಟಕ: 21 ರಿಂದ 22 ನವೆಂಬರ್ 2026ರವರೆಗೆ ಒಣ ಹವಾಮಾನ ಇರಲಿದೆ. 23 ಮತ್ತು 25 ನವೆಂಬರ್ ರಂದು ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ. 24 ನವೆಂಬರ್ ರಂದು ಕೆಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, 26 ನವೆಂಬರ್ ರಂದು ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಈ ಮಾಹಿತಿಯ ಮೂಲ ಗ್ರಾಮೀಣ ಕೃಷಿ ಮೌಸಂ ಸೇವೆ (GKMS), ಭಾರತ ಹವಾಮಾನ ಇಲಾಖೆ (IMD).