ಹತ್ತಿ ಬೆಳೆಯಲ್ಲಿ ತಳಿಗಳ ಆಯ್ಕೆ

ರಿಲಯನ್ಸ್ ಫೌಂಡೇಶನ್ ಮೂಲಕ ನೀಡುತ್ತಿರುವ ಧ್ವನಿ ಸಂದೇಶ. ಹತ್ತಿ ಬೆಳೆಯಲ್ಲಿ ಡಿ.ಸಿ.ಹೆಚ್-32 ,ಆರ್ .ಎ.ಎಚ್ ಬಿ-87 , ಡಿ,ಎಚ್ ಬಿ-915, ಡಿ,ಎಚ್ ಬಿ-1071 ತಳಿಗಳು ಬಿತ್ತನೆಗೆ ಸೂಕ್ತವಾಗಿದ್ದು ಮತ್ತು  190  ದಿನಕ್ಕೆ ಕಟಾವಿಗೆ ಬರುತ್ತದೆ.  ಡಿಎಚ್.ಎಚ್- 11, ಆರ್ .ಎ.ಎಚ್-100 , ಸಹನಾ ತಳಿಗಳು160  ದಿನಕ್ಕೆ ಕಟಾವಿಗೆ ಬರುತ್ತದೆ. 

Content Files
Content Comments
Likes Dislikes
Comment Author Date
Be the first to post a comment...
Content Tags