ರಿಲಯನ್ಸ್ ಫೌಂಡೇಶನ್ ಇವರು ಕೃಷಿ ವಿಜ್ಞಾನ ಕೇಂದ್ರ, ತುಕನಟ್ಟಿ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಧ್ವನಿ ಸಂದೇಶ . ಹೆಚ್ಚಿನ ಪ್ರಮಾಣದಲ್ಲಿ ಕರುಗಳು ಜಂತು ಭಾದೆಯಿಂದ ಸಾಯುವ ಸಂಭವವಿರುತ್ತದೆ. ಈ ಭಾದೆಯ ನಿವಾರಣೆಗೆ ಪಶು ವೈದ್ಯರ ಸಲಹೆ ಪಡೆದು, ಸೂಕ್ತವಾದ ಜಂತು ನಿವಾರಕ ಔಷಧಿಯನ್ನು ಕರು ಹುಟ್ಟಿದ 2 ನೆಯ ದಿನ, ಒಂದು ತಿಂಗಳು, ಎರಡನೆಯ ತಿಂಗಳು, ಆರನೆಯ ತಿಂಗಳು ಮತ್ತು ಪ್ರತೀ ವರ್ಷಕ್ಕೊಮ್ಮೆ ಹಾಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ದೂರವಾಣಿ ಸಂಖ್ಯೆ 1800 419 8800. ಧನ್ಯವಾದಗಳು.
| Comment | Author | Date |
|---|---|---|
| Be the first to post a comment... | ||