ರಿಲಯನ್ಸ್ ಫೌಂಡೇಶನ್ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ಇವರ ಸಹಯೋಗದೊಂದಿಗೆ ರೈತರಿಗೆ ನೀಡುತ್ತಿರುವ ಸಲಹೆ. ಕೃಷಿ ವಿಜ್ಞಾನ ಕೇಂದ್ರ, ರಡ್ಡೇವಾಡ್ಗಿಯ ಆವರಣದಲ್ಲಿ ಸುಧಾರಿತ ತೊಗರಿ ಬೀಜಗಳಾದ ತಳಿ ಟಿ ಎಸ್ 3-ಆರ್, ಜಿ ಆರ್ ಜಿ-811, ಜಿ ಆರ್ ಜಿ-152, ಬಿ ಎಸ್ ಎಂ ಆರ್- 736 ಮಾರಾಟಕ್ಕೆ ಲಭ್ಯವಿರುತ್ತದೆ. ಟಿ ಎಸ್ 3-ಆರ್(ಟಿ/ಎಲ್) ಪ್ರತೀ ಕಿ.ಗ್ರಾಂ ಬೀಜಕ್ಕೆ 108 ರುಪಾಯಿ, ಟಿ ಎಸ್ 3-ಆರ್(ಸಿ/ಎಸ್), ಜಿ ಆರ್ ಜಿ-811( (ಸಿ/ಎಸ್), ಜಿ ಆರ್ ಜಿ-152 (ಸಿ/ಎಸ್) ಪ್ರತೀ ಕಿ.ಗ್ರಾಂ ಬೀಜಕ್ಕೆ 110 ರುಪಾಯಿ, ಜಿ ಆರ್ ಜಿ-811( ಟಿ/ಎಲ್) ಪ್ರತೀ ಕಿ.ಗ್ರಾಂ ಬೀಜಕ್ಕೆ 108 ರುಪಾಯಿ, ಬಿ ಎಸ್ ಎಂ ಆರ್- 736(ಟಿ/ಎಲ್) ಪ್ರತೀ ಕಿ.ಗ್ರಾಂ ಬೀಜಕ್ಕೆ 113 ರುಪಾಯಿ ದರದಲ್ಲಿ ಸಿಗುತ್ತದೆ.ಆಸಕ್ತ ರೈತರು ಕೇಂದ್ರಕ್ಕೆ ಭೇಟಿ ಕೊಟ್ಟು ಬೀಜ ಖರೀಧಿಸಲು ಕೋರಲಾಗಿದೆ.
| Comment | Author | Date |
|---|---|---|
| Be the first to post a comment... | ||