ರೈತಮಿತ್ರರೇ ದಾವಣಗೆರೆ ಜಿಲ್ಲೆಗೆ ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಮತ್ತು ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ ಹಾಗೂ ಗ್ರಾಮೀಣ ಕೃಷಿ ಹವಾಮಾನ ಸೇವಾ ಘಟಕ ದಾವಣಗೆರೆ ಇವರು ನೀಡುತ್ತಿರುವ ಹವಾಮಾನ ಆಧಾರಿತ ಕೃಷಿ ಸಲಹೆ. ಏಕಬೆಳೆ ಪದ್ದತಿಯಲ್ಲಿ ಈ ಕೆಳಗಿನ ದೀರ್ಘಾವಧಿ ತಳಿಗಳನ್ನು ಬಿತ್ತನೆ ಮಾಡಲು ಸೂಚಿಸಲಾಗಿದೆ. ತೊಗರಿಯಲ್ಲಿ TTB-7 ,BRG-124 ಮತ್ತು 5 ಹರಳು ಬೆಳೆಯಲ್ಲಿ DCS -9 ಅಥವಾ ಜ್ಯೋತಿ DCH-117 ಮತ್ತು 32 ,ಮುಸುಕಿನ ಜೋಳ ಬೆಳೆಯಲ್ಲಿ ಗಂಗಾ-11 ,ಡೆಕ್ಕನ್ 103 ,ವಿಜಯ ಕಂಪೋಸಿಟ್-NAC 6004 ,6002 ಹಾಗೂ ನಿತ್ಯಶ್ರೀ ಸಂಕರ್ಣ ತಳಿಗಳಲ್ಲಿ ಬಿತ್ತನೆ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ ಸಂಖ್ಯೆ 1800 419 8800 ಧನ್ಯವಾದಗಳು.
| Comment | Author | Date |
|---|---|---|
| Be the first to post a comment... | ||