ರೈತಮಿತ್ರರೆ, ಕೃಷಿ ವಿಶ್ವವಿದ್ಯಾಲಯ, ರಾಯಚೂರು ಇವರು ನೀಡುತ್ತಿರುವ ಕೃಷಿ ಸಲಹೆ. ಕೋಶಾವಸ್ಥೆಯಲ್ಲಿರುವ ಕೀಟಗಳ ನಿರ್ಮೂಲನೆಗಾಗಿ ಬೆಳೆ ಕಟಾವು ಮಾಡಿದ ಹೊಲಗಳಲ್ಲಿ ಮಾಗಿ ಉಳುಮೆ ಮಾಡಬೇಕು.
| Comment | Author | Date |
|---|---|---|
| Be the first to post a comment... | ||