ತೊಗರಿಯಲ್ಲಿ ಗೊಬ್ಬರ ನಿರ್ವಹಣೆ

ರಿಲಯನ್ಸ್ ಫೌಂಡೇಶನ್ ನಿಂದ ನೀಡುತ್ತಿರುವ ಮಾಹಿತಿ ತೊಗರಿ ಬಿತ್ತನೆಯ ಸಮಯದಲ್ಲಿ ಶಿಫಾರಸ್ಸು ಮಡಿದ ಪೂರ್ತಿ ಪ್ರಮಾಣದ ಗೊಬ್ಬರವನ್ನು ಬಿತ್ತುವ ಸಮಯದಲ್ಲಿ ಭೂಮಿಗೆ ಕೊಡಬೇಕು.ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 25 ಕೆಜಿ ಸಾರಜನಕ,50 ಕೆಜಿ ರಂಜಕ, 125 ಕೆಜಿ ಪೊಟ್ಯಾಷ್ ಮತ್ತು 15 ಕೆಜಿ ಜಿಂಕ್ ಸಲ್ಪೇಟ್ ಗೊಬ್ಬರವನ್ನು ಚೆನ್ನಾಗಿ ಕೊಳೆತ ತಿಪ್ಪೆ ಗೊಬ್ಬರದಲ್ಲಿ ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಬಿತ್ತಿದ 25 ದಿನಗಳ ನಂತರ ಭೂಮಿಗೆ ಒದಗಿಸಬೇಕು.

Content Files
Content Comments
Likes Dislikes
Comment Author Date
Be the first to post a comment...
Content Tags