ರೈತಮಿತ್ರರೇ, ತೊಗರಿ ಬೆಳೆಗೆ ಇಡಿಟಿಎ ರೂಪದ ಶೇ 0.5 ಸತುವಿನ ಸಲ್ಫೇಟ್ ಮತ್ತು ಶೇ 0.1 ಪೊಟ್ಯಾಶಿಯಂ ಮಾಲಿಬ್ಡೆಟ್ ಮತ್ತು ಶೇ 0.2 ಬೊರಾಕ್ಸ್ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಎರಡು ಬಾರಿ ಸಿಂಪರಣೆ ಹತ್ತು ದಿನಗಳ ಅಂತರದಲ್ಲಿ ಮಾಡಬೇಕು. ಈ ಮಾಹಿತಿಯ ಮೂಲವು ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 18004198800.
| Comment | Author | Date |
|---|---|---|
| Be the first to post a comment... | ||