ಕಡಲೆಗೆ ಬೆಳವಣಿಗೆ ಪ್ರಚೋದಕ ಸಿಂಪಡಣೆ
 

ರೈತಮಿತ್ರರೇ, ಕೃಷಿ ವಿಶ್ವವಿದ್ಯಾಲಯ, ರಾಯಚೂರು, ಇವರಿ ನೀಡುತ್ತಿರುವ ಹವಾಮಾನಾಧಾರಿತ ಕೃಷಿ ಸಲಹೆ. ಕಡಲೆ ಬೆಳೆ ಬಿತ್ತಿದ 35 ದಿನಗಳ ನಂತರ 20 ಪಿಪಿಎಂ 10 ಲೀಟರ್ ನೀರಿನಲ್ಲಿ ಮತ್ತು 0.2 ಮಿಲಿಲೀ NAA ಬೆರೆಸಿ ಸಿಂಪಡಿಸಬೇಕು. ಇದರಿಂದ ಬೆಳೆ ಸದೃಢ ಮತ್ತು ಆರೋಗ್ಯಕರವಾಗಿ ಹೆಚ್ಚಿನ ಇಳುವರಿ ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ದೂರವಾಣಿ ಸಂಖ್ಯೆ 1800 419 8800. ಧನ್ಯವಾದಗಳು.

Content Files
Content Comments
Likes Dislikes
Comment Author Date
Be the first to post a comment...
Content Tags